ಭಾರತದ ಮೊದಲ "ನೀಲಗಿರಿ ತಹರ್" ಸಂರಕ್ಷಣಾ ಯೋಜನೆ (India’s first Nilgiri Tahr conservation project project)

 ಭಾರತದ ಮೊದಲ "ನೀಲಗಿರಿ ಥಾರ್" ಸಂರಕ್ಷಣಾ ಯೋಜನೆ

  • ಯೋಜನೆ ಆರಂಭಿಸಿದ ರಾಜ್ಯ: ತಮಿಳುನಾಡು
  • ಇದು ದೇಶದ ಮೊದಲ "ನೀಲಗಿರಿ ತಹರ್" ಸಂರಕ್ಷಣೆ ಯೋಜನೆ ಆಗಿದೆ.
  • ಯೋಜನೆಯು 2022 ರಿಂದ 2027 ರವರೆಗೆ ಅನುಷ್ಠಾನಗೊಳ್ಳಲಿದೆ.
  • ಇ.ಆರ್.ಸಿ ಡೇವಿಡಾರ್, ಗೌರವಾರ್ಥ ಪ್ರತಿವರ್ಶ ಅಕ್ಟೋಬರ್ 7 ಅನ್ನು ‘ನೀಲಿಗಿರಿ ತಹರ್ ದಿನ’ ಎಂದು ಆಚರಿಸಲಾಗುತ್ತದೆ. 1975 ರಲ್ಲಿ ನೀಲಿಗಿರಿ ಥಾರ್ ಜಾತಿಯ ಮೊದಲ ಅಧ್ಯಯನಗಳಲ್ಲಿಇ.ಆರ್.ಸಿ ಡೇವಿಡಾರ್, ಒಬ್ಬ ಪ್ರವರ್ತಕರಾಗಿದ್ದರು.
  • ಈ ಯೋಜನೆಗೆ ಹಣವನ್ನು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ನೀಡಲಿದೆ.
  • ನೀಲಗಿರಿ ಥಾರ್ ಬಗ್ಗೆ
    • IUCN ವರ್ಗ: ಅಪಾಯದಲ್ಲಿದೆ

Post a Comment

Previous Post Next Post

Contact Form