ಏಕೆ ಸುದ್ದಿಯಲ್ಲಿದೆ?
ವಿಶ್ವದ ಎರಡನೇ ಅತಿದೊಡ್ಡಆರ್ಥಿಕರಾಷ್ಟ್ರ ಎಂದು ಗುರುತಿಸಿಕೊಂಡಿರುವ ಚೀನಾದ
ಜನಸಂಖ್ಯೆ 2022 ರಲ್ಲಿ 850,000 ರಷ್ಟು ಕಡಿಮೆಯಾಗಿದೆ. ಇದು 1961 ರಲ್ಲಿ ರಾಷ್ಟ್ರವ್ಯಾಪಿ ಬರಗಾಲದ ನಂತರ ಅಂತಹ ಮೊದಲ ಕುಸಿತ ಎಂದು ಗುರುತಿಸಿಕೊಂಡಿದೆ
ಹೆಚ್ಚು ಜನಸಂಖ್ಯೆ ಹೊಂದಿರುವ 10 ದೇಶಗಳು ಯಾವುವು? (ಜನವರಿ 2023 ರಂತೆ)
- ಚೀನಾ (1.426 ಶತಕೋಟಿ).
- ಭಾರತ (1.417 ಶತಕೋಟಿ)
- ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ (USA)
- ಇಂಡೋನೇಷ್ಯಾ,
- ಪಾಕಿಸ್ತಾನ,
- ನೈಜೀರಿಯಾ
- ಬ್ರೆಜಿಲ್
- ಬಾಂಗ್ಲಾದೇಶ
- ರಷ್ಯಾ
- ಮೆಕ್ಸಿಕೋ
ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ 10 ರಾಜ್ಯಗಳು ಯಾವುವು?
- ಉತ್ತರ ಪ್ರದೇಶ
- ಮಹಾರಾಷ್ಟ್ರ
- ಬಿಹಾರ
- ಪಶ್ಚಿಮ ಬಂಗಾಳ
- ಮಧ್ಯ ಪ್ರದೇಶ
- ತಮಿಳುನಾಡು
- ರಾಜಸ್ಥಾನ
- ಕರ್ನಾಟಕ
- ಗುಜರಾತ್
- ಆಂಧ್ರ ಪ್ರದೇಶ
ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ 10 ನಗರಗಳು ಯಾವುವು?
- ಮುಂಬೈ
- ದೆಹಲಿ
- ಬೆಂಗಳೂರು
- ಹೈದರಾಬಾದ್
- ಅಹಮದಾಬಾದ್
- ಚೆನ್ನೈ
- ಕೋಲ್ಕತ್ತಾ
- ಸೂರತ್
- ಪುಣೆ
- ಜೈಪುರ
ಹೆಚ್ಚು ಸಾಕ್ಷರತೆ ಹೊಂದಿರುವ ಭಾರತದ 10 ರಾಜ್ಯಗಳು ಯಾವುವು?
- ಕೇರಳ (94%)
- ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶ (91.85%)
- ಮಿಜೋರಾಂ (91.33%)
- ಗೋವಾ (88.70%)
- ತ್ರಿಪುರಾ (87.22%)
ಭಾರತದ ಮೊದಲ ಜನಗಣತಿಯನ್ನು ಯಾವಾಗ ನಡೆಸಲಾಯಿತು?
- ಭಾರತದಲ್ಲಿ ಮೊದಲ ಜನಗಣತಿಯನ್ನು 1872 ರಲ್ಲಿ ನಡೆಸಲಾಯಿತು ಆದರೆ ಅದರ ಸಂಪೂರ್ಣ ಜನಗಣತಿಯನ್ನು 1881 ರಲ್ಲಿ ನಡೆಸಲಾಯಿತು.